ಡಿ.ಆರ್. ಬಳೂರಗಿ ಅವರು ಮಕ್ಕಳಿಗಾಗಿ ಬರೆದ ವಿಜ್ಞಾನದ ಪುಸ್ತಕ-ಒತ್ತಡ. ವಿಜ್ಞಾನದಲ್ಲಿ ಒತ್ತಡ ಎಂದರೆ ವಸ್ತುವಿನ ಮೇಲ್ಮೈಗೆ ಲಂಬವಾಗಿ ವಿಸ್ತೀರ್ಣದ ಪ್ರತಿ ಏಕಮಾನದಲ್ಲಿ ಪ್ರಯೋಗಿಸಲಾದ ಬಲ. ಹಾಗಾಗಿ ಒತ್ತಡ ಎಂದರೇನು? ಅದರ ಉಪಯೋಗ, ಅದರ ವಿಧಗಳನ್ನು ಹಾಗೂ ಇಂತಹ ವಿಜ್ಞಾನ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಈ ಕೃತಿ ಹೊರಹಮ್ಮಿದೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಬಹು ಉಪಯುಕ್ತವಾದ ಕೃತಿ.
©2024 Book Brahma Private Limited.