ಇತಿಹಾಸ ಪೂರ್ವದಲ್ಲಿ ಖಗೋಳ ವಿಜ್ಞಾನ, ಪುರಾತನ ನಾಗರಿಕತೆಗಳಲ್ಲಿ ಖಗೋಳ ವಿಜ್ಞಾನ, ಭಾರತೀಯ ಖಗೋಳ ವಿಜ್ಞಾನಿಗಳು, ಖಗೋಳ ಸಲಕರಣೆಗಳು, ಖಗೋಳ ವಿಸ್ಮಯಗಳ ಆವಿಷ್ಕಾರ ಇತ್ಮಾದಿ ಖಗೋಳಶಾಸ್ತ್ರಕ್ಕೆ ಸಂಬಂಧಪಟ್ಟಂತೆ ಸಮಗ್ರ ಮಾಹಿತಿಗಳನ್ನು ಸರಳವಾಗಿ ಈ ಕೃತಿಯಲ್ಲಿ ನೀಡಲಾಗಿದೆ. ಈ ಕೃತಿಯು ಹೊಂದಿರುವ ಅಧ್ಯಾಯಗಳೆಂದರೆ:ಇತಿಹಾಸಪೂರ್ವ ಖಗೋಳ ವಿಜ್ಞಾನ; ಪುರಾತನ ನಾಗರಿಕತೆ ಗಳಲ್ಲಿ ಖಗೋಳ ವಿಜ್ಞಾನ, ,ವಿಶ್ವದ ಮತ್ತು ಭಾರತೀಯ ಖವಿಜ್ಞಾನಿಗಳು ,ಆಧುನಿಕ ವಿಜ್ಞಾನಕ್ಕೆ ಚೀನಿಯರ ಕೊಡುಗೆ ,ಮಲೆಕಣಿವೆಗಳು, ಬಾನು, ತಾರೆಗಳು , ಧೂಮಕೇತು ,ವಿಶ್ವಾವಲೋಕನ, ಸೌರವ್ಯೂಹ ಗ್ರಹಯಾತ್ರೆ ,ಖಗೋಳ ಸಲಕರಣೆ, ವಿಸ್ಮಯಗಳ ಅವಿಷ್ಕಾರ , ಬಾಹ್ಯಕಾಶ, ಬಾಹ್ಯಂತರಿಕ್ಷ ಜೀವಿಗಳು ,ಕೃಷ್ಣವಿವರ, ಕಪ್ಪು ದ್ರವ್ಯ
©2024 Book Brahma Private Limited.