ಕಣಗಳ ಮೇಳ ಭೌತವಿಜ್ಞಾನ ಕ್ಷೇತ್ರದಲ್ಲಿ ಇದುವರೆಗೆ ನಡೆದಿರುವ ಚಟುವಟಿಕೆಗಳ ವಿವರಗಳನ್ನು ಮತ್ತು ಈ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಭಾನ್ವಿತ ವಿಜ್ಞಾನಿಗಳ ಹೊಸ ಹೊಸ ಚಿಂತನೆ ಹಾಗೂ ಪ್ರಯೋಗಗಳನ್ನು ಈ ಕೃತಿಯಲ್ಲಿ ವಿವರಿಸಲಾಗಿದೆ. ಈ ಕೃತಿಯು ಒಳಗೊಂಡಿರುವ ಅಧ್ಯಾಯಗಳೆಂದರೆ:ಪ್ರಾಚೀನ ಗ್ರೀಕರ ಕೊಡುಗೆ ,ವಿಶ್ವರಚನೆಯ ಮಾದರಿಗಳು ,ತಿರುಗು ಮುರುಗಾದ ವಿಶ್ವ ,ಗೆಲಿಲಿಯೋ ಕೊಟ್ಟ 'ಕಣ್ಣು' ,ನ್ಯೂಟನ್ ಕ್ರಾಂತಿ ,ಶಾಖ ಪ್ರಕರಣ; ವಿದ್ಯುತ್ ವಿವರ, ಪರಮಾಣುವಿನ 'ಹೆಜ್ಜೆ ಜಾಡು'; ಅವಿನಾಶಿ ಶಕ್ತಿ ,ಕಾಂತ ವಿದ್ಯುತ್ ಬೆಳಕು; ಹೊಸ ಪರಮಾಣು ,ಹೊಸ ವಿಶ್ವ1 ,ಹೊಸವಿಶ್ವ 2,ವಿಜ್ಞಾನ ಮತ್ತು ಪರಮಾಣು ಬಾಂಬು;
©2024 Book Brahma Private Limited.