ವಿಜ್ಞಾನದ ಇತಿಹಾಸವನ್ನು ಕುರಿತು ಜೆ.ಡಿ. ಬರ್ನಾಲ್ ಅವರು ಬರೆದಿರುವ ಬೃಹತ್ ಹಾಗೂ ವಿದ್ವತ್ಪೂರ್ಣ ಕೃತಿಯ ಅನುವಾದ ಕೃತಿಯಾಗಿದೆ ಇದು. ಇದು ಎರಡನೇ ಸಂಪುಟವಾಗಿದೆ. ಇದರಲ್ಲಿ ಬರ್ನಾಲ್ ಅವರ ಬರಹದ ವ್ಯಾಪ್ತಿ ಜಲಯಾನ, ಖಗೋಳವಿಜ್ಞಾನ, ಸೌರವ್ಯೂಹದ ಸಮರ್ಥನೆ, ಖಗೋಳೀಯ ಬಲವಿಜ್ಞಾನ ಇವುಗಳಲ್ಲಿ ಆದ ವೈಜ್ಞಾನಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿಯಲ್ಲಿ ವಿಜ್ಞಾನದ ಪಾತ್ರ, ಹದಿನೆಂಟು ಮತ್ತು ಹತ್ತೊಂಬತ್ತನೆಯ ಶತಮಾನಗಳಲ್ಲಿ ವಿಜ್ಞಾನದ ಬೆಳವಣಿಗೆ, ಈ ವಿಷಯಗಳ ಇತಿಹಾಸವನ್ನು ವಿವರವಾಗಿ ಈ ಕೃತಿಯಲ್ಲಿ ವಿವರಿಸಲಾಗಿದೆ.
©2025 Book Brahma Private Limited.