ಸೂರ್ಯನಿಂದ ಹೊಮ್ಮುವ ಶಾಖ, ಬೆಳಕು ಮತ್ತು ಇತರ ಅಗೋಚರ ಕಿರಣಗಳ ಮೂಲ, ಬೈಜಿಕ ಶಕ್ತಿಯ ಒಂದು ರೂಪ. ಇದರ ಒಂದು ರೂಪ ಬೈಜಿಕ ಸಂಲಯನವಾದರೆ, ಅದರ ಮತ್ತೊಂದು ಮುಖ ಬೈಜಿಕ ವಿದಳನ. ಬೈಜಿಕ ವಿದಳನ ಶಕ್ತಿಯನ್ನು ನಾಗರಿಕ ಬಳಕೆಗೆ ಪರಿವರ್ತಿಸುವ ಸಾಧನ ಬೈಜಿಕ ರಿಯಾಕ್ಟರ್‌ಗಳು. ಇವುಗಳು ಬೈಜಿಕ ಅಸ್ತ್ರಗಳಂತೆ ಸ್ಪೋಟಗೊಂಡು ಮಾನವ ಸಮಾಜಕ್ಕೆ ಅಪಾರವಾದ ತೊಂದರೆಯನ್ನು ಉಂಟುಮಾಡುತ್ತದೆ ಎಂಬ ಅಪನಂಬಿಕೆ ಇದೆ. ಈ ಸಂಗತಿಗಳ ಕುರಿತು ಭಾಭಾ ಪರಮಾಣು ಅನುಸಂಧಾನ ಕೇಂದ್ರದ ವಿಕಿರಣ ಸುರಕ್ಷಾ ವಿಭಾಗದಲ್ಲಿ 40 ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಹಿರಿಯ ವಿಜ್ಞಾನಿ ಎಮ್. ಎಸ್. ಎಸ್ ಮೂರ್ತಿ ಈ ಕೃತಿಯಲ್ಲಿ ವಿವರಗಳನ್ನು ಒದಗಿಸಿದ್ದಾರೆ.
©2025 Book Brahma Private Limited.