ಬೆಳಕು ಮನುಷ್ಯರಿಗೆ ಏಕೆ ಬೇಕು? ಅವರ ಮೂಲ ಯಾವುವು? ಮುಂತಾದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಬೆಳಕು ಶೀರ್ಷಿಕೆಯ ಈ ಪುಸ್ತಕ ಬೆಳಕಿನ ಅದ್ಭುತ ಲೋಕವನ್ನೇ ನಮ್ಮ ಕಣ್ಣ ಮುಂದೆ ತೆರೆದಿಡುತ್ತದೆ. ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ರಚಿಸಿದ ಈ ಕೃತಿ ಬೆಳಕಿನ ಕುರಿತ ಹಲವು ವಿಷಯಗಳನ್ನು ಚಿತ್ರ ಸಹಿತ ವಿವರಿಸಲಾಗಿದೆ.
©2024 Book Brahma Private Limited.