ಒಂದು ವಿದ್ಯುತ್ ಪ್ರವಾಹವು ಇನ್ನೊಂದು ವಿದ್ಯುತ್ ಪ್ರವಾಹದ ಮೇಲೆ ಉಂಟು ಮಾಡುವುದನ್ನು ಕಾಂತತೆ ಎನ್ನುತ್ತೇವೆ. ವಿದ್ಯುತ್ತು, ಕಾಂತತ್ವ ಮತ್ತು ವಿದ್ಯುತ್ಕಾಂತತ್ವಗಳು ಒಂದಕ್ಕೊಂದು ಅಂರ್ತಸಂಬಧವಿದ್ದು ಈ ಎಲ್ಲಾ ವಿಜ್ಞಾನ ವಿಷಯಗಳನ್ನು ಸರಳಗೊಳಿಸಿ ವಿವರಿಸುವ ಪೂರಕ ಪಠ್ಯವಾಗಿ ಈ ಕೃತಿ ಹರಹಮ್ಮಿದೆ. ವಿಜ್ಞಾನ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ಬಹು ಉಪಯುಕ್ತವಾದ ಕೃತಿ.
©2024 Book Brahma Private Limited.