ಇದು ಜೆ.ಡಿ. ಬರ್ನಾಲ್ ಯವರ ನಾಲ್ಕನೇಯ ಸಂಪುಟವಾಗಿದೆ. ಇದರಲ್ಲಿ ನಾವು ವಿಜ್ಞಾನದ ಇತಿಹಾಸದಲ್ಲಿ ಸಮಾಜವಿಜ್ಞಾನಗಳು ಅರಳಿದ ಬಗೆ, ಅವುಗಳ ವ್ಯಾಪ್ತಿ, ಸಮಾಜ ವಿಜ್ಞಾನ ಮತ್ತು ಬಂಡವಾಳಶಾಹಿಯ ಉಗಮ ಮತ್ತು ಮಾಕ್ರ್ಸ್ವಾದ ಹಾಗೂ ಅದರ ಬೆಳವಣಿಗೆ, ಮೊದಲನೆಯ ಮಹಾಯುದ್ಧದ ನಂತರ ಸಮಾಜ ವಿಜ್ಞಾನಗಳ ಧೋರಣೆ ಮತ್ತು ಬೆಳವಣಿಗೆ, ಸಮಾಜವಾದೀ ಪ್ರಪಂಚದಲ್ಲಿ ಸಮಾಜವಿಜ್ಞಾನದ ಪಾತ್ರ ಇವುಗಳನ್ನು ಕುರಿತು ಲೇಖನಗಳು ಇವೆ. ಒಟ್ಟಿನಲ್ಲಿ ಬರ್ನಾಲ್ ಅವರು ಈ ಸಂಪುಟಗಳಲ್ಲಿ ವಿಜ್ಞಾನದ ಇತಿಹಾಸವನ್ನು ಈ ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
©2024 Book Brahma Private Limited.