ಪ್ರೊ. ಆರ್. ವೇಣುಗೋಪಾಲ್ ಹಾಗೂ ಪ್ರೊ. ಬಿ.ಎಸ್. ಜೈಪ್ರಕಾಶ್ ಅವರು ಜಂಟಿಯಾಗಿ ರಚಿಸಿದ ಕೃತಿ-ರಸಾಯನ ವಿಜ್ಞಾನ ಬೆಳೆದ ಹಾದಿ. ಭಾರತದಲ್ಲಂತೂ ಆಚಾರ್ಯ ಫ್ರಫುಲ್ಲಚಂದ್ರ ರೇ ಅವರು ರಸಾಯನ ವಿಜ್ಞಾನದ ಶಾಖೆಯನ್ನು ಬಲಪಡಿಸಿದರು. ವಿಶ್ವಮಟ್ಟದಲ್ಲಿ ಹಾಗೂ ಭಾರತದಲ್ಲಿ ರಸಾಯನಶಾಸ್ತ್ರ ಬೆಳೆದು ಬಂದ ಪರಿಯನ್ನು, ಅದರ ಇತಿಹಾಸವನ್ನು, ರಸಾಯನಶಾಸ್ತ್ರಜ್ಞರ ಸಂಕ್ಷಿಪ್ತ ಪರಿಚಯದೊಂದಿಗೆ ಮಕ್ಕಳೀಗೆ ತಿಳಿಯುವ ಹಾಗೆ ಬರೆಯಲಾಗಿದೆ.
©2024 Book Brahma Private Limited.