ಬಲ ಮತ್ತು ಚಲನೆ-ಡಿ.ಆರ್. ಬಳೂರಗಿ ಅವರು ಮಕ್ಕಳಿಗಾಗಿ ಬರೆದ ವಿಜ್ಞಾನ ಪುಸ್ತಕ. ಇಡೀ ಭೂಮಂಡಲದಲ್ಲಿ ಪ್ರತಿಯೊಂದು ಚಲನೆಗೆ ಬಲ ಅತ್ಯವಶ್ಯಕ. ಆದರೆ ಈ ಬಲ ಎಲ್ಲಿಂದ ಬರುತ್ತದೆ. ಚಲನೆಗೂ ಹಾಗೂ ಬಲಕ್ಕೂ ಇರುವ ಆಂತರಿಕ ಸಂಬಂಧ, ಅದರ ರೂಪು ರೇಷೇಗಳು, ವಿಧಗಳು, ನಿತ್ಯ ಜೀವನದಲ್ಲಿ ಬಲ ಹಾಗೂ ಚಲನೆಯ ಪ್ರಾಮುಖ್ಯತೆ ಕುರಿತು ಲೇಖಕರು ಕುತೂಹಕಾರಿಯಾಗಿ ಚರ್ಚಿಸಿದ್ದಾರೆ.
©2025 Book Brahma Private Limited.