ಪ್ರೊ. ಎಂ.ಆರ್. ನಾಗರಾಜು ಅವರು ರಚಿಸಿದ ಕೃತಿ-ರಸ ಸ್ವಾರಸ್ಯ. ಸಕ್ಕರೆಯ ವಿಲೀನದಲ್ಲೇನು ಸೋಜಿಗ, ಸಿ. ಎಫ್. ಎಲ್. ಏಕೆ ಅಪಾಯಕಾರಿ, ನಿಮ್ಮ ಪರಿಚಿತರನ್ನು ಭೇಟಿಯಾದಾಗ ನಿಮ್ಮ ದೇಹವು ರಾಸಾಯನಿಕ ಕ್ರಿಯೆಗೆ ಒಳಪಡುವುದೇ, ರಸ ವಿದ್ಯೆ ಕರ್ನಾಟಕಲ್ಲೂ ಇತ್ತೆ, ಸುಖ, ಸಂತೋಷ ಮತ್ತು ಆನಂದಗಳ ವ್ಯತ್ಯಾಸವೇನು? ಈ ಮೂರನ್ನು ರಸಾಯಶಾಸ್ತ್ರ ನೀಡಿಲಾದೇತೆ?, ಅರಿಷಡ್ವರ್ಣ ಗೆಲ್ಲಲಿ ಮಾತ್ರ ಮಾಡಲಾದೀತೆ?, ಸಂವೇದಕಗಳು ಎಷ್ಟು ಬಗೆ?, ಭಾಷೆಗೆ ರಸಾಯನ ಶಾಸ್ತ್ರದ ಕೋಡುಗೆ ಏನು?, ಜಾಣರಾಗುವ ಬಗೆ ಹೇಗೆ?, ಪ್ರೀತಿ ವಿಜ್ಞಾನಗಳಲ್ಲಿ ಹೇಗಿರುತ್ತದೆ?-ಹೀಗೆ ವೀವಿಧ್ಯಮಯ ಶೀರ್ಷಿಕೆಗಳೊಂದಿಗೆ ಮಕ್ಕಳ ಗಮನ ಸೆಳೆಯುವ ಹಾಗೂ ವಿಜ್ಞಾನದ ಕುತೂಹಲ ಕೆರಳಿಸುವ ಕೃತಿ ಇದು.
©2024 Book Brahma Private Limited.