ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಕೆ. ಶಿವರಾಮ ಕಾರಂತ ಅವರ ಕೃತಿ-ವಿಜ್ಞಾನ ಪ್ರಪಂಚ-ಭಾಗ-2 (ಜೀವ-ಜೀವನ). ವಿಜ್ಞಾನ ಪ್ರಪಂಚ ಸರಣಿ ಮಾಲಿಕೆಯಡಿ ಜೀವ- ಜೀವನ ಕುರಿತು ಉತ್ತಮ ಮಾಹಿತಿ ಸಂಗ್ರಹಿಸಿದ ಕೃತಿ. ಜ್ಞಾನಾರ್ಜನೆಗೆ, ಸ್ಪರ್ಧಾತ್ಮಕ ಪರೀಕ್ಷೆ ಇಲ್ಲವೇ ಸಂದರ್ಶನಗಳನ್ನು ಎದುರಿಸಲು ಈ ಕೃತಿ ಉತ್ತಮ ಆಕರಗಳನ್ನು ಹೊಂದಿದೆ.
©2025 Book Brahma Private Limited.