ಲೇಖಕ-ಪತ್ರಕರ್ತ ಅಗ್ನಿ ಶ್ರೀಧರ ಅವರ ಕೃತಿ-ಕ್ವಾಂಟಂ. ಸೃಷ್ಟಿ ರಹಸ್ಯದ ತಾಜಾ ಶೋಧನೆ ಎಂಬ ಉಪಶೀರ್ಷಿಕೆಯಡಿ ಸೃಷ್ಟಿಯ ರಹಸ್ಯಗಳ ಕುರಿತು ನಡೆಸಿದ ಜಿಜ್ಞಾಸೆಗಳು, ಚಿಂತನೆಗಳು ಓದುಗರನ್ನು ಪ್ರೇರೇಪಿಸುತ್ತವೆ. ಜಗತ್ತು ಹುಟ್ಟಿದ್ದು ಹೇಗೆ? ಇದರ ಕೊನೆ ಇದೆಯೆ? ಯಾವ ಉದ್ದೇಶಕ್ಕಾಗಿ ಈ ಜಗತ್ತು? ಇಂತಹ ಅತಾರ್ಕಿಕ ಎನ್ನುಬಹುದಾದ ಆದರೆ ಇವುಗಳ ಮೌಲಿಕತೆಯನ್ನು ನಿರ್ಲಕ್ಷಿಸಲಾಗದ ಸ್ಥಿತಿಯಲ್ಲಿ ಇಲ್ಲಿಯ ಚಿಂತನೆಗಳು ಓದುಗರನ್ನು ಸೆಳೆಯುತ್ತವೆ.
©2025 Book Brahma Private Limited.