ಸೂರ್ಯ ಇಲ್ಲದಿದ್ದರೆ ಏನಾಗುತ್ತಿತ್ತು? ಸೂರ್ಯನಲ್ಲಿ ಎಷ್ಟು ಶಾಖ ಇರುತ್ತದೆ?, ಮನುಷ್ಯರ ಜೀವನದಲ್ಲಿ ಶಾಖ ಎಷ್ಟು ಮುಖ್ಯ ಎಂದು ವಿವರಿಸುತ್ತಾ ಶಾಖದಿಂದ ವಸ್ತುಗಳು ಹಿಗ್ಗುತ್ತವೆ, ಮಂಜುಗಡ್ಡೆ ಏಕೆ ತೇಲುತ್ತದೆ? ಬಿಸಿ ಪದಾರ್ಥ ಮುಟ್ಟಿದರೆ ಕೈ ಬಿಸಿ ಏಕಾಗಬೇಕು? ಉಷ್ಣತೆ ಎಂದರೇನು? ಇತ್ಯಾದಿ, ಶಾಖಕ್ಕೆ ಸಂಬಂಧಿಸಿದ ಹಲವು ವಿಷಯಗಳ ಕುರಿತು ಈ ಪುಸ್ತಕದಲ್ಲಿ ಚಿತ್ರಗಳ ಸಹಿತ ಮಕ್ಕಳಿಗೆ ರಳವಾಗಿ ನೀಡಿದ್ದಾರೆ ಲೇಖಕಿ-ಗಾಯತ್ರಿ ಮೂರ್ತಿ. .
©2025 Book Brahma Private Limited.