ಗಾಳಿ

Author : ಗಾಯತ್ರಿ ಮೂರ್ತಿ

Pages 32

₹ 20.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಗಾಳಿ ಇಲ್ಲದ ಭೂಮಂಡಲ ಎಲ್ಲಿದೆ. ಮನುಷ್ಯನಿಗೆ ಈ ಗಾಳಿ ಪ್ರಾಮುಖ್ಯತೆಯಿಂದ ಗಾಳಿಯ ಒತ್ತಡ, ಗಾಳಿಗೆ ತೂಕ ಇದೆ, ಗಾಳಿ ಇಲ್ಲದೆ ಬೆಂಕಿ ಉರಿಯದು, ಗಾಳಿಯಲ್ಲಿ ನೀರಿನ ಆವಿ, ಗಾಳಿಯಲ್ಲಿ ಗಿರಿಗಿಟ್ಲೆ - ಇತ್ಯಾದಿ ಹಲವು ವಿಷಯಗಳನ್ನು ಚಿತ್ರಗಳ ಸಹಿತ ವಿವರಿಸಲಾದ ಪ್ರಸ್ತಕ, ಮಕ್ಕಳೀಗೆ ತುಂಬಾ ಉಪಯುಕ್ತವಾಗಿದೆ. 

About the Author

ಗಾಯತ್ರಿ ಮೂರ್ತಿ
(04 April 1948)

ಕಾದಂಬರಿಗಾರ್ತಿ ಗಾಯತ್ರಿ ಮೂರ್ತಿ ಅವರು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಅಧ್ಯಾಪಕಿಯಾಗಿ ಸೇವೆ ಸಲ್ಲಿಸಿದ್ದಾರೆ. 1948 ಏಪ್ರಿಲ್ 04 ರಂದು ಮೈಸೂರಿನಲ್ಲಿ ಜನಿಸಿದರು. ತಂದೆ ಕೆ. ರಾಮಸ್ವಾಮಿ, ತಾಯಿ ಇಂದುಮತಿ. ದೋಣಿ ಸಾಗಲಿ ತೀರಕೆ, ಅಂಜದಿರು ಮನವೇ, ಹಂಬಲ (ಕಾದಂಬರಿ), ಬಿಂದು, ಸಿಂಧು ಮತ್ತು ಬೂಸ್ಸಿ, ಕಾಡಿನಲ್ಲೊಂದು ಕ್ಯಾಂಪು (ಮಕ್ಕಳ ಕಾದಂಬರಿ), ನಕ್ಷತ್ರಗಳು (ಕಾವ್ಯ), ಕೋಸಂಬರಿ (ಹಾಸ್ಯ ಸಾಹಿತ್ಯ), ಕೋಸಂಬರಿ ಹಾಸ್ಯಕೃತಿಗೆ ಕರ್ನಾಟಕ ಲೇಖಕಿಯರ ಸಂಘದ ನುಗ್ಗೇಹಳ್ಳಿ ಪಂಕಜ ದತ್ತಿನಿಧಿ ಬಹುಮಾನ ಸಂದಿದೆ. ...

READ MORE

Related Books