ಶಾಲಾ ಶಿಕ್ಷಣ ವ್ಯವಸ್ಥೆ ಕುರಿತು ಚರ್ಚೆ, ವಾದ, ವಿವಾದಗಳು ನಿರಂತರವಾಗಿ ನಡೆಯುತ್ತಿವೆ. ಈ ಸಮಯದಲ್ಲಿ ಶಾಲಾ ವ್ಯವಸ್ಥೆ, ಶಾಲಾ ಭಾಗವಹಿಸುವಿಕೆ, ಪ್ರೋತ್ಸಾಹ ಕಾರ್ಯಕ್ರಮಗಳು, ಶಾಲಾ ಶಿಕ್ಷಣದಲ್ಲಿ ಸಮುದಾಯಗಳ ಭಾಗವಹಿಸುವಿಕೆ ಮುಂತಾದ ವಿಷಯಗಳನ್ನು ಕುರಿತು ಅಧ್ಯಯನಗಳು ನಡೆಯುತ್ತಿವೆ. ಇದರ ಭಾಗವಾಗಿ ರೂಪಿಸಿಲಾಗಿರುವ ಕೃತಿ’ ಶೈಕ್ಷಣಿಕ ಪ್ರೇರಕಾಂಶಗಳ ಸಾಮಾಜಿಕ ಆಯಾಮಗಳು’.
ಈ ಕೃತಿಯು ಹೆಣ್ಣು ಮಕ್ಕಳ ಶಿಕ್ಷಣ ಕುರಿತು ಇರುವ ನಕಾರಾತ್ಮಕ ಮನೋಭಾವನೆಯು ಕೇವಲ ವೈಯಕ್ತಿಕ ಮಟ್ಟದಲ್ಲ. ಇದು ಸಾಮಾಜಿಕ ಮತ್ತು ಸಾಂಸ್ಕೃತಿಕ ಮಟ್ಟದ್ದು ಎಂಬುದನ್ನು ಗುರುತಿಸಿದ್ದು, ಉದಾಹರಣೆ ಸಮೇತ ಲೇಖಕ ಎಚ್.ಡಿ.ಪ್ರಶಾಂತ್ ವಿವರಿಸಿದ್ದಾರೆ.
©2024 Book Brahma Private Limited.