ಶೈಕ್ಷಣಿಕ ಮನೋವಿಜ್ಞಾನ

Author : ಎಚ್.ವಿ. ವಾಮದೇವಪ್ಪ

Pages 400

₹ 261.00




Year of Publication: 2015
Published by: ಶ್ರೇಯಸ್ ಪಬ್ಲಿಕೇಷನ್ಸ್,
Address: ಹೆಚ್.ಎಸ್ ಆರ್ ಲೇಔಟ್, ಬೆಂಗಳೂರು-560102.

Synopsys

ಡಾ. ಎಚ್. ವಿ. ವಾಮದೇವಪ್ಪ ಅವರ ಕೃತಿ-ಶೈಕ್ಷಣಿಕ ಮನೋವಿಜ್ಞಾನ. ಶಿಕ್ಷಣಕ್ಕೆ ಸಂಬಂಧಿಸಿದಂತೆ ಮನೋವೈಜ್ಞಾನಿಕ ಸಿದ್ಧಾಂತಗಳು, ಮನೋವಿಜ್ಞಾನದ ಪ್ರಕಾರಗಳು, ಶೈಕ್ಷಣಿಕ ಮೌಲ್ಯಮಾಪನ ಇತ್ಯಾದಿ ಪರಿಕಲ್ಪನೆಗಳನ್ನು ವಿವರವಾಗಿ ಬರೆದ ಕೃತಿ ಇದು. ಜೊತೆಗೆ, ದೇಹ ಹಾಗೂ ಮನಸ್ಸಿಗೆ ಸಂಬಂಧಿಸಿದ ಸಿದ್ಧಾಂತಗಳು, ಕಲಿಕೆಯ ವಿವಿಧ ಪ್ರಕಾರಗಳು ಇತ್ಯಾದಿ ವಿವರಗಳಿವೆ.

About the Author

ಎಚ್.ವಿ. ವಾಮದೇವಪ್ಪ

ಡಾ. ಎಚ್.ವಿ. ವಾಮದೇವಪ್ಪ ಅವರು ನಿವೃತ್ತ ಪ್ರಾಂಶುಪಾಲರು. ಶೈಕ್ಷಣಿಕ ಮನೋವಿಜ್ಞಾನ, ಶೈಕ್ಷಣಿಕ ಮನೋವಿಜ್ಞಾನ ಪ್ರಶ್ನಾವಳಿಗಳು ಹೀಗೆ ಹಲವು ಕೃತಿಗಳನ್ನು ರಚಿಸಿದ್ದಾರೆ. ...

READ MORE

Related Books