ಶೈಕ್ಷಣಿಕ ವಿಚಾರಗಳಿಗೆ ಸಂಬಧಿಸಿದ ‘ಕಲಿಕೆಯ ನಡೆ’ ಕೃತಿಯನ್ನು ಅರವಿಂದ ಚೊಕ್ಕಾಡಿ ಅವರು ಬರೆದಿದ್ದಾರೆ. ಮಕ್ಕಳ ಕಲಿಕೆ ಸುಧಾರಿಸಲು ಹೇಗೆ ಸಿದ್ಧತೆ ಕೈಗೊಳ್ಳಬೇಕಿದೆ, ಮಕ್ಕಳ ಮಾನಸಿಕ ಸ್ಥಿತಿಗಳ ಕುರಿತು ಇಲ್ಲಿ ಚರ್ಚಿಸಲಾಗಿದೆ. ವರ್ತಮಾನದ ಶಿಕ್ಷಣದ ತರಗತಿ ಸನ್ನಿವೇಶಗಳು ಮತ್ತು ಆದರ್ಶಗಳ ನಡುವಿನ ಮುಖಾಮುಖಿ ಚರ್ಚೆಯನ್ನು ಈ ಕೃತಿಯಲ್ಲಿ ಕಾಣಬಹುದು.
©2025 Book Brahma Private Limited.