ಡಾ. ಎಚ್.ವಿ. ವಾಮದೇವಪ್ಪ ಅವರ ಕೃತಿ-ಕಲಿಕಾ ಪ್ರಕ್ರಿಯೆಯ ಮನೋವಿಜ್ಞಾನ ಮತ್ತು ಮೌಲ್ಯಮಾಪನ. ಕಲಿಕೆ ಎಂದರೇನು? ಕಲಿಕೆಯ ಪ್ರಕಾರಗಳೆಷ್ಟು, ಕಲಿಕೆಗೆ ಕಾರಣ-ಪರಿಣಾಮಗಳೇನು, ಯಾವ ರೀತಿಯ ಕಲಿಕೆ ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ಯಾವ ಕಲಿಕೆ ನೆನಪಿನಿಂದ ಬೇಗ ಅಳಿಸಿ ಹೋಗುತ್ತದೆ ಇತ್ಯಾದಿ ಅಂಶಗಳ ಬಗ್ಗೆ ಶೈಕ್ಷಣಿಕ ಮನೋವಿಜ್ಞಾನದ ಹಿನ್ನೆಲೆಯಲ್ಲಿ ವಿವರಿಸಿದ ಕೃತಿ ಇದು.
©2024 Book Brahma Private Limited.