`ಭಾರತದಲ್ಲಿ ಜನಸಂಖ್ಯಾ ಅಧ್ಯಯನದ ಒಂದು ಪಠ್ಯಪುಸ್ತಕ’ ಕೃತಿಯು ಬಿ.ಎ ನಾಲ್ಕನೇ ಸೆಮಿಸ್ಟರ್ ಪದವಿ NEP ಪಠ್ಯಕ್ರಮದ ಪ್ರಕಾರವಾಗಿದೆ. ಜನಸಂಖ್ಯಾ ಕುರಿತ ಹಲವಾರು ವಿಚಾರಗಳನ್ನು ಇಲ್ಲಿ ಕಾಣಬಹುದಾಗಿದೆ. ಅಷ್ಟೇ ಅಲ್ಲದೇ ವಿದ್ಯಾರ್ಥಿಗಳಿಗೆ ಈ ಕೃತಿಯು ಸಮರ್ಪಕವಾದ ಮಾಹಿತಿಯನ್ನು ನೀಡುವಲ್ಲಿ ಯಶಸ್ವಿಯಾಗಿದೆ. ಡಾ.ವಿ.ಬಿ. ಹ್ಯಾನ್ಸ್ ಹಾಗೂ ಡಾ. ಪ್ರಸನ್ನ ಟಿ ಈ ಕೃತಿಯನ್ನು ಸಂಪಾದಿಸಿದ್ದಾರೆ.
©2024 Book Brahma Private Limited.