ಕ್ರಿಯಾತ್ಮಕ ಯೋಗಾಸನಗಳು

Author : ಸ್ವಾಮಿ ಯೋಗಾನಂದ

Pages 151

₹ 80.00




Year of Publication: 2015
Published by: ಸಮಾಜ ಪುಸ್ತಕಾಲಯ
Address: ಧಾರವಾಡ

Synopsys

ಆರೋಗ್ಯಕರ ಜೀವನಕ್ಕೆ ವ್ಯಾಯಾಮ, ಪೋಷಕಾಂಶಯುಕ್ತ ಆಹಾರ ಸೇವನೆ ಅತ್ಯಂತ ಮುಖ್ಯ. ಪ್ರಸ್ತುತ ಕೃತಿಯು ಕ್ರಿಯಾತ್ಮಕ ಯೋಗಾಸನಗಳ ಕುರಿತು ಮಾಹಿತಿ ನೀಡುತ್ತದೆ. ಕ್ರಿಯಾತ್ಮಕ ಯೋಗಾಸನಗಳು ಎಂದರೇನು?? ಯೋಗಾಸನ ಮಾಡುವ ವಿಧಾನವನ್ನು ಕೃತಿಯು ವಿವರಿಸುತ್ತದೆ.

About the Author

ಸ್ವಾಮಿ ಯೋಗಾನಂದ
(05 January 1893 - 07 March 1952)

.ಸ್ವಾಮಿ ಯೋಗಾನಂದ ಅವರು ಮೂಲತಃ ಗೋರಖಪುರದವರು. ಬಂಗಾಲಿ ಮನೆತನ. ಭಾರತೀಯ ಯೋಗ ವಲಯದ ಸಂತರು. ಯೋಗ ಗುರು. ಸೆಲ್ಫ್ ರಿಯಲೈಸೇಷನ್ ಫೆಲೋಷಿಪ್ ಎಂಬ ಸಂಸ್ಥೆ ಮೂಲಕ ಯೋಗ ಹಾಗೂ ಕ್ರಿಯಾ ಯೋಗ ಕುರಿತು ತರಬೇತಿ ನೀಡಿದರು. ಶಾರದಾದೇವಿ ಹಾಗೂ ರಾಮಕೃಷ್ಣ ಪರಮಹಂಸರ ಶಿಷ್ಯರು. ಯೋಗಿ, ಶಾರದಾ ದೇವಿ ಅವರ ಪ್ರಭಾವ (ಆಂಗ್ಲ)  ಎಂಬ ಮಹತ್ವದ ಗ್ರಂಥ ಸೇರಿದಂತೆ ಅಧ್ಯಾತ್ಮಿಕವಾಗಿ ಹತ್ತು ಹಲವು ಗ್ರಂಥಗಳನ್ನು ರಚಿಸಿದ್ದಾರೆ.  ...

READ MORE

Related Books