ಡಾ. ಎಚ್.ವಿ. ವಾಮದೇವಪ್ಪ ಅವರ ಕೃತಿ-ಶೈಕ್ಷಣಿಕ ಮನೋವಿಜ್ಞಾನ ಪ್ರಶ್ನಾಕೋಶ. ಕೆ.ಇ.ಎಸ್. ಹಾಗೂ ಪ್ರೌಢಶಾಲಾ ಶಿಕ್ಷಕರ ಸ್ಪರ್ಧಾತ್ಮಕ ಪರೀಕ್ಷಾ ಮಾರ್ಗದರ್ಶಿಯಾಗಿರುವ ಈ ಕೃತಿಯು ಶೈಕ್ಷಣಿಕ ಮನೋವಿಜ್ಞಾನದ ಸಿದ್ಧಾಂತದ ವಿವರಗಳು, ಕಲಿಕೆಯ ಕಾರಣ-ಪರಿಣಾಮಗಳೂ, ನೆನಪು ಹಾಗೂ ಮರೆವು, ಸ್ಮರಣೆ, ಮನೋದೈಹಿಕ ಚಟುವಟಿಕೆಗಳು ಇತ್ಯಾದಿ ಕುರಿತ ವಿಸ್ತೃತ ಮಾಹಿತಿದ್ದು, ಪರೀಕ್ಷಾರ್ಥಿ ಶಿಕ್ಷಕರಿಗೆ ಉತ್ತಮ ಕೈಪಿಯಾಗಿದೆ.
©2024 Book Brahma Private Limited.