Year of Publication: 2014 Published by: ಸಾಹಿತ್ಯ ಸಿಂಧು, ರಾಷ್ಟ್ರೋತ್ಥಾನ ಸಾಹಿತ್ಯ Address: ಬೆಂಗಳೂರು
Share On
Synopsys
ಯೋಗದಲ್ಲಿ ಮುದ್ರೆಗಳು ಪ್ರಮುಖವಾದ ಭಾಗಗಳಾಗಿವೆ. ಮುದ್ರಾ ಎಂದರೇನು? ಈ ಮುದ್ರಾಕ್ರಮಗಳನ್ನು ಅನುಸರಿಸುವುದರಿಂದಾಗುವ ಉಪಯೋಗಗಳೇನು? ಮುದ್ರಾಸನಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ಈ ಕೃತಿಯು ಸಮಗ್ರವಾಗಿ ಚಿತ್ರಿಸಿದೆ.