ಲೇಖಕಿ ಬಿ.ಕೆ. ತಿರುಮಲಮ್ಮ ಅವರು ಬರೆದ ಕೃತಿ - ಕಂದಾ ಓದುವೆಯಾ?-ಭಾಗ 2’. ಸರಳವಾಗಿ ಮಕ್ಕಳಿಗೆ ತಿಳಿಯುವಂತೆ ಪ್ರತಿಯೊಂದು ಪಾಠದಲ್ಲಿ ಆಯಾ ಒತ್ತಕ್ಷರಗಳನ್ನು ಹೆಚ್ಚಾಗಿ ಬಳಸುವುದು, ಅಕ್ಷರಗಳಿಗೆ ಒತ್ತಕ್ಷರಗಳನ್ನು ಸೇರಿಸಿ ಹೇಗೆ ವಾಕ್ಯ ರಚಿಸಿಸುವುದು ಹಾಗೂ ಓದು-ಬರೆಹ-ಆಟದಲ್ಲಿ ಆಸಕ್ತಿ ಮೂಡುವಂತೆ ಬರೆದ ಕೃತಿ ಇದಾಗಿದೆ.
©2025 Book Brahma Private Limited.