‘ಭಾರತದಲ್ಲಿ ಸಮಕಾಲೀನ ಶಿಕ್ಷಣ’ ಲೇಖಕ ಎಸ್.ಕೆ. ಶಿವಕುಮಾರ್ ಅವರು ರಚಿಸಿರುವ ಕೃತಿ.ಇದು ಮೈಸೂರು ವಿಶ್ವವಿದ್ಯಾನಿಲಯದ 2 ವರ್ಷಗಳ ಬಿ.ಇಡಿ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮೊದಲ ಸೆಮಿಸ್ಟರ್‌ನ ಶೈಕ್ಷಣಿಕ ತಂತ್ರಜ್ಞಾನ ಎಂಬ ಹೊತ್ತಿಗೆಯನ್ನು ಹೊರತಂದಿದ್ದು, ಆ ಪುಸ್ತಕ ಪ್ರಶಿಕ್ಷಣಾರ್ಥಿಗಳಿಗೆ ಸಹಾಯವಾಗಿದೆ. ಅಲ್ಲದೇ, ದ್ವಿತೀಯ ಸೆಮಿಸ್ಟರ್‌ಗೆ ಅನುಕೂಲವಾಗಲೆಂದು ಈ ಹೊತ್ತಿಗೆಯನ್ನು ರಚಿಸಲಾಗಿದೆ. ಇದೂ ಸಹ ಪ್ರಶಿಕ್ಷಣಾರ್ಥಿಗಳಿಗೆ ನೆರವಾಗುತ್ತದೆ.
©2025 Book Brahma Private Limited.