‘ಉತ್ಕೃಷ್ಟತೆಗಾಗಿ ತಾಯಿ ತಂದೆ’ ಲೇಖಕ ಕೆ.ಟಿ. ಗಟ್ಟಿ ಅವರ ಕೃತಿ. ಮಕ್ಕಳ ಸಾಮಾಜಿಕರಣ ಕುಟುಂಬದಿಂದ ಶುರುವಾಗುತ್ತದೆ. ಒಳ್ಳೆಯ ಬದುಕಿನ ಬುನಾದಿ ಮನೆಯಿಂದ ತಂದೆ-ತಾಯಿಯಿಂದ ಸಿಗಬೇಕು. ಅದಕ್ಕಾಗಿ ಮಕ್ಕಳ ಪಾಲನೆಯಲ್ಲಿ ತಂದೆ-ತಾಯಿಯ ಪಾತ್ರವೇನು ಎಂಬುದನ್ನು ಲೇಖಕ ಕೆ.ಟಿ. ಗಟ್ಟಿ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.