ಕನ್ನಡ ಕಲಿಕೆ ಸುಲಭ ಮತ್ತು ಸರಳವಾಗಲಿ ಎಂಬ ಉದ್ದೇಶದೊಂದಿಗೆ ರಚಿಸಿದ ಪುಸ್ತಕ-ಜನಪ್ರಿಯ ಕನ್ನಡ ಅಕ್ಷರ ಮಾಲೆ. ಕನ್ನಡ ಭಾಷೆಯನ್ನು ಜನಪ್ರಿಯಗೊಳಿಸುವುದು ಇದರ ಉದ್ದೇಶ. ಕನ್ನಡ ಭಾಷೆಗೆ ಅಪರಿಚಿತರಾದವರಿಗೂ ಕನ್ನಡ ಕಲಿಯಲು ಸರಳವಾಗಿರಬೇಕು ಎಂಬ ಕಾರಣಕ್ಕೆ ಅತ್ಯಂತ ಸುಲಭದ ಮಾರ್ಗವನ್ನು ಇಲ್ಲಿ ತೋರಲಾಗಿದೆ.
©2025 Book Brahma Private Limited.