ಇ-ಲರ್ನಿಂಗ್

Author : ಬೇದ್ರೆ ಮಂಜುನಾಥ

Pages 64

₹ 20.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11 ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಇದು ಇಂಟರ್‌ನೆಟ್ ಜಮಾನ. ಅದನ್ನು ಓದಿಗೆ, ಜ್ಞಾನಾರ್ಜನೆಗೆ ಬಳಸಿಕೊಳ್ಳುವುದು ಹೇಗೆ ಎಂಬುದನ್ನು, ಇಂಟರ್‍ನೆಟ್ ಸೌಲಭ್ಯ, ಟ್ಯಾಬ್‍ಲೆಟ್ ಪಿ.ಸಿ., ಲ್ಯಾಪ್‍ಟಾಪ್, ಮಿನಿ ಕಂಪ್ಯೂಟರ್ ಬಳಸಿ ಅದರ ಉಪಯೋಗವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆಂಬ ಮಾಹಿತಿಯನ್ನು ಲೇಖಕ ಬೇದ್ರೆ ಮಂಜುನಾಥ ಅವರು ಇಲ್ಲಿ ನೀಡಿದ್ದಾರೆ. “ಇ-ಲರ್ನಿಂಗ್ ಮೋಡಿಯಿಂದ ಹಲವು ಅದ್ಭುತಗಳು ಘಟಿಸುತ್ತಿವೆ! ಸಂತಸ ಕಲಿಕೆಯ ಕೆಲವು ಪ್ರಯೋಗಗಳ ಪರಿಚಯಾತ್ಮಕ ಕೈಪಿಡಿ” ಎನ್ನುತ್ತಾರೆ ಲೇಖಕರು.

About the Author

ಬೇದ್ರೆ ಮಂಜುನಾಥ
(10 June 1967)

ಲೇಖಕ, ಚಿಂತಕ, ಅಂಕಣಕಾರರಾದ ಬೇದ್ರೆ ಮಂಜುನಾಥ್ ಮೂಲತಃ ಶಿವಮೊಗ್ಗದವರು, 10-06-1967ರಲ್ಲಿ ಕಡುಬಡತನದ ಕುಟುಂಬದಲ್ಲಿ ಹುಟ್ಟಿದ ಮಂಜುನಾಥ್ ಸದಾ ಕ್ರಿಯಾಶೀಲ ವ್ಯಕ್ತಿ. ತಮ್ಮ ಸ್ವ-ಪರಿಶ್ರಮದಿಂದಲೇ ಬೆಳೆದಿರುವ ಅವರು ಈ ವರೆಗೂ 50ಕ್ಕಿಂತಲೂ ಹೆಚ್ಚಿನ ಪುಸ್ತಕಗಳನ್ನು ರಚಿಸಿದ್ದಾರೆ. ಸದ್ಯ ಆಕಾಶವಾಣಿ ಮೈಸೂರು ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಂಜುನಾಥ್ ಅವರು ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಬಿ.ಎ ಓದುವಾಗಲೇ ಇಂಗ್ಲೀಷ್ ಗ್ರಾಮರ್ ಬಗ್ಗೆ ಪುಸ್ತಕ ಪ್ರಕಟಿಸಿದ್ದರು. ಈ ಪುಸ್ತಕ 10 ಬಾರಿ ಮರು ಮುದ್ರಣಕಂಡು ದಾಖಲೆ ಸೃಷ್ಟಿಸಿತ್ತು. ಆನಂತರ ಕುವೆಂಪು ವಿವಿಯಲ್ಲಿ ಇತಿಹಾಸದಲ್ಲಿ ಪ್ರಥಮರಾಗಿ ಪದವಿ ಗಳಿಸಿದ್ದರು. ಇಂಗ್ಲೀಷಿನಲ್ಲಿ ಎಂ.ಎ.ಮಾಡಲು ಬಯಸಿದ್ದ ಅವರು ಮೈಸೂರಿಗೆ ತೆರಳಿದರು. ಎಂ.ಎ ...

READ MORE

Related Books