ಮಕ್ಕಳ ಚಟುವಟಿಕೆ- ಕಲಿಕೆಗಳೆಲ್ಲ ಶಾಲೆಯಲ್ಲಿ ನಡೆಯಲಿದ್ದು ಅದನ್ನು ಪರಿಚಯಿಸುವ ಕೃತಿ ‘ಸ್ಕೂಲ್ ಡೈರಿ’. ಮಕ್ಕಳೀಗೆ ಆಟದೊಂದಿಗೆ ಹೇಳಬೇಕಾದ ನೀತಿ ಪಾಠಗಳು, ಸ್ಪರ್ಧಾತ್ಮಕ ಯುಗದಲ್ಲಿ ಬೇಕಾದ ಜ್ಞಾನ, ಸ್ಥಳೀಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಘಟನೆಗಳ ಸಂಕ್ಷಿಪ್ತ ಮಾಹಿತಿಯನ್ನು ಲೇಖಕ ಬೇದ್ರೆ ಮಂಜುನಾಥ ಅವರು ನೀಡಿದ್ದಾರೆ. ಮಕ್ಕಳ ಮನಸ್ಸಿಗೆ ಮುದ ನೀಡುವಂತಹ ಹಲವಾರು ಚಟುವಟಿಕೆಗಳನ್ನು ಈ ಕೃತಿಯಲ್ಲಿ ಕಾಣಬಹುದು.
©2025 Book Brahma Private Limited.