‘ಇಂಗ್ಲಿಷ್ ಕಲಿಕೆಗೆ ಕೀಲಿಕೈ’ ಲೇಖಕ ಎಲ್.ಎಸ್. ಶೇಷಗಿರಿ ರಾವ್ ಅವರ ಕೃತಿ. ಇಂಗ್ಲಿಷ್ ವ್ಯವಹಾರಿಕ ಭಾಷೆಯಾಗಿ ಬೆಳೆದಿದೆ. ಅಂತಾರಾಷ್ಟ್ರೀಯ ಭಾಷೆಯಾಗಿಯೂ ಇಂಗ್ಲಿಷ್ ವ್ಯಾಪಿಸಿದೆ. ಜ್ಞಾನ-ವಿಜ್ಞಾನ ಸಮಸ್ತವೂ ಇಂದು ಇಂಗ್ಲಿಷ್ ಮೂಲಕವೇ ಅನ್ಯಭಾಷಿಕರಿಗೆ ದೊರಕುತ್ತಿದೆ. ಭಾರತವೂ ಇದಕ್ಕೆ ಹೊರತಾಗಿಲ್ಲ. ಹಾಗಾಗಿ, ಸರಳವಾಗಿ ಇಂಗ್ಲಿಷ್ ಕಲಿಯಲು ಇಚ್ಛಿಸುವವರಿಗೆ ಎಲ್.ಎಸ್. ಶೇಷಗಿರಿರಾವ್ ಅವರು ಭಾಷಾ ಕಲಿಕೆಯ ಈ ಕೀಲಿಕೈ ನೀಡಿದ್ದಾರೆ.
©2025 Book Brahma Private Limited.