ಮಕ್ಕಳಿಗೆ ಪಾಠ ಹೇಳುವುದು ಬಲು ತ್ರಾಸದ ಕೆಲಸ. ಹಾಗಾಗಿ ಅವರಿಗೆ ಆಟ ಆಡುತ್ತಲೇ ಪಾಠ ಹೇಳುವ ಪ್ರಯತ್ನವಾಗಿ ಲೇಖಕ ಕಿಕ್ಕೇರಿ ವೀರ ನಾರಾಯಣ ಅವರು ಇಲ್ಲಿ ಹಲವಾರು ಚಟುವಟಿಕೆಗಳನ್ನು ನೀಡಿದ್ದಾರೆ. ಬೆಳಗು, ಬೆರಗು, ಬೆಡಗು ಮತ್ತು ಸೊಬಗು - ಶೀರ್ಷಿಕೆಗಳ ಅಧ್ಯಾಯಗಳಡಿ ಒಂದೊಂದು ಆಟದ ಬಗ್ಗೆ ಹೆಚ್ಚು ಆಸಕ್ತಿಕರವಾದ ಕುತೂಹಲ ಕೆರಳಿಸುವ ಪಾಠಗಳನ್ನು ಆಟವೇ ಪಾಠವಾಗುವುದು ಹೇಗೆ?’ ಕೃತಿಯಲ್ಲಿ ವಿವರಿಸಿದ್ದಾರೆ.
©2025 Book Brahma Private Limited.