ಇಂಗ್ಲಿಷನ್ನು ಕಲಿಯುವವರು ಮತ್ತು ಕಲಿಸುವವರಿಗೆ ಕಲಿಕೆಯನ್ನು ಆಟಗಳೊಂದಿಗೆ ಮಾಡುವುದರ ಮೂಲಕ ಖುಷಿಯ ಅನುಭವವನ್ನಾಗಿಸುವುದು ಈ ಪುಸ್ತಕದ ಉದ್ದೇಶ. ಪದಗಳೊಂದಿಗೆ ಆಟವಾಡಿ ಮತ್ತು ವಾಕ್ಯಗಳೊಂದಿಗೆ ಆಟವಾಡಿ ಎಂದು ಎರಡು ಭಾಗಗಳಲ್ಲಿ ಆಟಗಳ ಮೂಲಕ ಇಂಗ್ಲಿಷ್ ಕಲಿಯುವ ಮತ್ತು ಕಲಿಸುವ ಅನುಭವವನ್ನುಈ ಪುಸ್ತಕ ನೀಡುತ್ತದೆ. ಪ್ರತಿ ಆಟಕ್ಕೆ ಮುಂಚೆ ಅದಕ್ಕೆ ಸಂಬಂಧಿಸಿದ ವ್ಯಾಕರಣ ವಿಷಯವನ್ನ ಸರಳವಾಗಿ ಹೇಳಿರವುದು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಉಪಯೋಗವಾಗಬಲ್ಲುದು.
©2025 Book Brahma Private Limited.