ಮಕ್ಕಳಿಗೆ ಕಲಿಕೆಯನ್ನು ಸರಳವಾಗಿಸುವ ಹಲವಾರು ಆಟಗಳನ್ನು ಈ ಕೃತಿಯಲ್ಲಿ ನೀಡಲಾಗಿದೆ. ಅಂತ್ಯಾಕ್ಷರಿ ಆಟ, ಪದಗಳ ಸರಪಳಿ ಆಟ, ಸಮಾನಾರ್ಥಕ ಮತ್ತು ವಿರುದ್ಧಾರ್ಥಕ ಪದಗಳ ಆಟ, ಏಕಪದ ನೀಡುವ ಆಟ, ಪ್ರಾಸಪದಗಳ ಆಟ, ಕ್ರಿಯಾಪದಗಳ ವಾಕ್ಯರಚನೆಯ ಬೋರ್ಡ್ ಆಟ ಹೀಗೆ ಹಲವಾರು ಆಟಗಳ ಕುರಿತು ಲೇಖಕರು ಚರ್ಚಿಸಿದ್ದಾರೆ. ಪೋಷಕರು ಮತ್ತು ಬೋಧಕರು ಓದಬೇಕಾದ ಪುಸ್ತಕವಿದು.
©2025 Book Brahma Private Limited.