ಹಿಂದಿ ಸ್ಪೀಕಿಂಗ್ ಕೋರ್ಸ್

Author : ರವಿ ತಿರುಮಲೈ

Pages 256

₹ 99.00




Year of Publication: 2013
Published by: ವಾಸನ್ಸ್ ಪಬ್ಲಿಕೇಷನ್ಸ್
Address: ಬೆಂಗಳೂರು

Synopsys

ಸುಲಭವಾಗಿ ಹಿಂದಿ ಮಾತನಾಡುವ ವಿಧಾನವನ್ನು ತಿಳಿಸಿಕೊಡುವ ಪುಸ್ತಕ-ಹಿಂದಿ ಸ್ಪೀಕಿಂಗ್ ಕೋರ್ಸ್. ಲೇಖಕ ರವಿ ತಿರುಮಲೈ ಅವರು ರಚಿಸಿದ್ದು, ಮಕ್ಕಳು ಹಾಗೂ ಹಿಂದಿ ಕಲಿಕಾಸಕ್ತರೂ ಈ ಕೃತಿಯನ್ನು ಉಪಯೋಗಿಸಬಹುದು. ಸಂವಹನ ಯುಗದಲ್ಲಿ ಬಹು ಭಾಷಾ ಕಲಿಕೆಯು ವ್ಯಕ್ತಿಯ ಆತ್ಮವಿಶ್ವಾಸವನ್ನು ವೃದ್ಧಿಸುತ್ತದೆ. ಈ ಹಿನ್ನೆಲೆಯಲ್ಲಿ ಈ ಕೃತಿಯು ಬಹು ಉಪಯುಕ್ತವೆನಿಸಿದೆ.

About the Author

ರವಿ ತಿರುಮಲೈ

ಮೂಲತಃ ಕೋಲಾರ ಜಿಲ್ಲೆಯವರಾದ ರವಿ ತಿರುಮಲೈ ಅವರು ವಾಣಿಜ್ಯ ಪದವಿ ಪಡೆದು ಎರಡು ದಶಕಗಳ ಕಾಲ ಕೆನರಾ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ಸಾಹಿತ್ಯ ಪ್ರೇಮ ಇವರ ನಿರಂತರ ಅಧ್ಯಯನ, ಅನುವಾದ ಕಾರ್ಯ, ಕವನ ರಚನೆ, ರಂಗಭೂಮಿ, ಹಳೆಯ ಚಿತ್ರ ಸಂಗೀತ ಹೀಗೆ ವೈವಿಧ್ಯಮಯ ಆಸಕ್ತಿಯನ್ನು ತಳೆದವರು. ಸಾಹಿತಿ ಡಿ.ವಿ ಗುಂಡಪ್ಪ ಅವರ ಮಂಕುತಿಮ್ಮನ ಕಗ್ಗ ಕುರಿತಾದ ವ್ಯಾಖ್ಯಾನಗಳನ್ನು ಮೂರು ಬೃಹತ್ ಸಂಪುಟಗಳಲ್ಲಿ ’ ಕಗ್ಗ ರಸಧಾರೆ’ ಎಂಬ ಶೀರ್ಷಿಕೆಯಡಿ ಹೊರತಂದಿದ್ದಾರೆ.  ವ್ಯಾಖ್ಯಾನ, ಚಿಂತನೆಗಳ ಕುರಿತಾದ ಇವರ ಬರಹಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.   ...

READ MORE

Related Books