ಡಾ. ಎಚ್.ವಿ. ವಾಮದೇವಪ್ಪ ಅವರು ರಚಿಸಿದ ಕೃತಿ-ಶೈಕ್ಷಣಿಕ ಮೌಲ್ಯಮಾಪನ. ವಿದ್ಯಾರ್ಥಿಗಳಿಗೆ ಕಲಿಸಿದ ಶಿಕ್ಷಣದ ಪರಿಣಾಮ ಎಷ್ಟು ಎಂಬುದನ್ನು ತಿಳಿಯಲು ಮೌಲ್ಯಮಾಪನ ಅಗತ್ಯ. ಈ ಮೌಲ್ಯಮಾಪನದ ಮನೋವೈಜ್ಞಾನಿಕ ಸೂತ್ರಗಳು, ಕ್ರಮಗಳು ಇತ್ಯಾದಿ ಕುರಿತು ಲೇಖಕರು ವಿವರ ಮಾಹಿತಿ ನೀಡಿದ್ದಾರೆ.
©2024 Book Brahma Private Limited.