ಡಾ. ಪ್ರತಿಭಾ ಕಾರಂತ ಅವರು ಇಂಗ್ಲಿಷಿನಲ್ಲಿ ಬರೆದ ಕೃತಿಯನ್ನು ‘ಸಂವಹನ: ಗ್ರಹಿಸುವ ಮತ್ತು ವ್ಯಕ್ತಪಡಿಸುವ ಕೌಶಲಗಳು, ಭಾಗ-2' ಅನ್ನು ಲೇಖಕ ಜಿ. ಶ್ರೀನಿವಾಸಮೂರ್ತಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಸಂಹವನವು ಒಂದು ಜಾಣ್ಮೆ, ಕೌಶಲ. ಶಾಲಾಪೂರ್ವ ಮಕ್ಕಳ ಸಂವಹನ ಕಲೆ ಬೆಳೆಸುವುದು ಮುಖ್ಯ. ಈ ಹಿನ್ನೆಲೆಯಲ್ಲಿ, ಬಳಸಬೇಕಾದ ನಿಯಮಗಳನ್ನು, ಮಾರ್ಗದರ್ಶನಗಳನ್ನು ಇಲ್ಲಿಯ ಕೈಪಿಡಿಯಲ್ಲಿ ಕೊಡಲಾಗಿದೆ. ಮಕ್ಕಳನ್ನು ಮನೋವೈಜ್ಞಾನಿಕ ಹಿನ್ನೆಲೆಯಲ್ಲಿ ಅರ್ಥೈಸಿಕೊಳ್ಳಬೇಕು. ಅವರಲ್ಲಿಯ ಸಂವಹನ ಕಲೆಯನ್ನು ವಿಕಸಿಸಬೇಕು. ಅದಕ್ಕೆ ಪೂರಕವಾಗಿ ಅಗತ್ಯವಿರುವ ಕಲಿಸುವ ಕೌಶಲಗಳನ್ನು ನೀಡಿದ್ದು ಈ ಕೃತಿಯ ಹೆಚ್ಚುಗಾರಿಕೆ.
©2024 Book Brahma Private Limited.