ರಾಘವಾಂಕನ ಹಲ್ಲು-ಜಿ.ಪಿ. ರಾಜರತ್ನಂ ಅವರ ನಗೆ ಬರೆಹಗಳ ಸಂಕಲನ. ಹಲ್ಲುಗಳಲ್ಲಿ ವಿವಿಧ ತೆರನಾಗಿವೆ. ಮುವ್ವತ್ತೇರೆಡು ಮತ್ತೆ ಮೇಲೇರಡು ಎಂಬಂತೆ ನಗೆ ಸೂಸುವ ಬರೆಹಗಳು ಇಲ್ಲಿವೆ. ಬಹುತೇಕ ನಗೆ ಬರೆಹಗಳು-ತಮ್ಮ ಗದ್ಯ-ಪದ್ಯ, ಓದು, ವಿದ್ಯಾರ್ಥಿಗಳ ಉತ್ತರಪತ್ರಿಕೆಗಳಿಂದ ಕೆಲವೊಂದು ಕಪೋಲ ಕಲ್ಪಿತವಾದವು ಎಂದು ಈ ಬರೆಹಗಳ ಮೂಲಗಳನ್ನು ಪ್ರಸ್ತಾವನೆಯಲ್ಲಿ ನೆನಪಿಸಿದ್ದಾರೆ. ರಾಘವಾಂಕನ ಹಲ್ಲು, ಬಳೆ ತೊಟ್ಟನಾ ಭೀಮಸೇನ, ಸತ್ಯಾ ಅರೀಚ್ಛಂದ್ರ, ಲೆಕ್ಷರ್ ಬುಡೋದು, ವಾಲ್ಮೀಕಿಯ ವೊದ್ದಾಟ, ಹುಲಿಯ ಸೋಲು, ಕೋತಿಗಳೂ ಕೋಟಿಗಳೂ, ದುಃಖಸೀಟು ಹೀಗೆ 34 ಶೀರ್ಷಿಕೆಯ ನಗೆ ಬರೆಹಗಳಿವೆ.
©2024 Book Brahma Private Limited.