ಇದು ಇಂಟರ್ನೆಟ್ ಜಮಾನ. ಅದನ್ನು ಓದಿಗೆ, ಜ್ಞಾನಾರ್ಜನೆಗೆ ಬಳಸಿಕೊಳ್ಳುವುದು ಹೇಗೆ ಎಂಬುದನ್ನು, ಇಂಟರ್ನೆಟ್ ಸೌಲಭ್ಯ, ಟ್ಯಾಬ್ಲೆಟ್ ಪಿ.ಸಿ., ಲ್ಯಾಪ್ಟಾಪ್, ಮಿನಿ ಕಂಪ್ಯೂಟರ್ ಬಳಸಿ ಅದರ ಉಪಯೋಗವನ್ನು ಹೇಗೆ ಸದುಪಯೋಗ ಪಡಿಸಿಕೊಳ್ಳಬೇಕೆಂಬ ಮಾಹಿತಿಯನ್ನು ಲೇಖಕ ಬೇದ್ರೆ ಮಂಜುನಾಥ ಅವರು ಇಲ್ಲಿ ನೀಡಿದ್ದಾರೆ. “ಇ-ಲರ್ನಿಂಗ್ ಮೋಡಿಯಿಂದ ಹಲವು ಅದ್ಭುತಗಳು ಘಟಿಸುತ್ತಿವೆ! ಸಂತಸ ಕಲಿಕೆಯ ಕೆಲವು ಪ್ರಯೋಗಗಳ ಪರಿಚಯಾತ್ಮಕ ಕೈಪಿಡಿ” ಎನ್ನುತ್ತಾರೆ ಲೇಖಕರು.
©2024 Book Brahma Private Limited.