ಧ್ಯಾನ

Author : ತೀರ್ಥರಾಮ ವಳಲಂಬೆ

Pages 180

₹ 150.00




Year of Publication: 2010
Published by: ಯಾನ ಪ್ರಕಾಶನ
Address: ಮಂಗಳೂರು

Synopsys

ತೀರ್ಥರಾಮ ವಳಲಂಬೆ ಅವರು ರಚಿಸಿರುವ ಕೃತಿ ಧ್ಯಾನ. ಧ್ಯಾನ ಎಂದರೇನು? ಧ್ಯಾನದ ಉಪಯೋಗಗಳೇನು? ಧ್ಯಾನ ಮಾಡಬೇಕಾದ ವಿಧಾನದ ಕುರಿತು ಸಮಗ್ರ ಚಿತ್ರಣವನ್ನು ಈ ಕೃತಿಯು ನೀಡುತ್ತದೆ.

About the Author

ತೀರ್ಥರಾಮ ವಳಲಂಬೆ

ತೀರ್ಥರಾಮ ವಳಲಂಬೆ ಅವರು ಚಿಂತಕರು.ತತ್ವಜ್ಞಾನ, ಅಧ್ಯಾತ್ಮ ಇವರ ಆಸಕ್ತಿಯ ಕ್ಷೇತ್ರಗಳು. ದೇಶ-ಕಾಲ-ಬದುಕು-ದೇವರು, ಧ್ಯಾನ, ಪುನರ್ಜನ್ಮ ಮತ್ತು ಪುರುಷಾರ್ಥ, ಬ್ರಹ್ಮಜ್ಞಾನ ಮತ್ತು ಬ್ರಹ್ಮವಿದ್ಯೆ, ಇಪ್ಪತ್ತೆಂಟು ಹಣತೆಗಳು, ವಿಚಾರವಾದ, ವಿಜ್ಞಾನ, ಅಧ್ಯಾತ್ಮ, ಮೃತ ಸಂಜೀವಿನಿ, ಅಜಬಿರು -ಇವು ಪ್ರಮುಖ ಕೃತಿಗಳು.  ...

READ MORE

Related Books