ಲೇಖಕ ಡಾ. ಎಂ. ಅಬ್ದುಲ್ ರೆಹಮಾನ ಪಾಷಾ ಅವರು ಮಕ್ಕಳಿಗಾಗಿ ಬರೆದ ಕೃತಿ-ಭಾರತ ಸಂವಿಧಾನ. ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಭಾರತ ಸಂವಿಧಾನದ ಸ್ವರೂಪ, ಮಹತ್ವವನ್ನು, ಆಶಯಗಳನ್ನು ಅತ್ಯಂತ ಸರಳವಾಗಿ ಮಕ್ಕಳಿಗೆ ತಿಳಿಯುವ ಹಾಗೆ ವಿವರಿಸಲಾಗಿದೆ. ವ್ಯಕ್ತಿಯ ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು, ಅಭಿಪ್ರಾಯ ಸ್ವಾತಂತ್ಯ್ರ, ಧಾರ್ಮಿಕ ಸ್ವಾತಂತ್ಯ್ರ, ಶೈಕ್ಷಣಿಕ ಹಕ್ಕುಗಳು ಹೀಗೆ ಮೂಲ ತತ್ವಗಳನ್ನು ಸಹ ವಿವರಿಸಲಾಗಿದೆ.
©2025 Book Brahma Private Limited.