ಲೇಖಕ ನಾರಾಯಣ ಶೇವಿರೆ ಮೂಲತಃ ಮಂಗಳೂರಿನವರು. ಪ್ರಸ್ತುತ, ಹರಿಹರಪುರದಲ್ಲಿ ವಾಸವಾಗಿದ್ದಾರೆ. ಬರವಣಿಗೆ, ಓದು ಅವರ ಆಸಕ್ತಿ ಕ್ಷೇತ್ರ.
ಕೃತಿಗಳು :ಅವಿಖ್ಯಾತ ಸ್ವರಾಜ್ಯ ಕಲಿಗಳು.
ಬಿಡುಗಡೆಯ ಮಿಂಚು
ಉಪಾಸನೆ
ಹಿಂದೂ ಎಂದರೇನು?
ದೇಶೀ ದಿಶೆ
ಸಂಸ್ಕಾರ ಸಂಪದ
ಅವಿಖ್ಯಾತ ಸ್ವರಾಜ್ಯ ಕಲಿಗಳು
ವಿಹಿತವಿದ್ಯಾ
ಆಕೂತ
©2025 Book Brahma Private Limited.