ಆಟವೇ ಪಾಠವಾಗುವುದು ಹೇಗೆ?

Author : ಕಿಕ್ಕೇರಿ ವೀರನಾರಾಯಣ

Pages 120

₹ 70.00




Year of Publication: 2012
Published by: ನವಕರ್ನಾಟಕ ಪ್ರಕಾಶನ
Address: ಎಂಬೆಸಿ ಸೆಂಟರ್, 11, ಕ್ರೆಸೆಂಟ್‌ ರಸ್ತೆ, ಕುಮಾರ ಪಾರ್ಕ್‌ ಪೂರ್ವ, ಬೆಂಗಳೂರು- 560001
Phone: 08022161900

Synopsys

ಮಕ್ಕಳಿಗೆ ಪಾಠ ಹೇಳುವುದು ಬಲು ತ್ರಾಸದ ಕೆಲಸ. ಹಾಗಾಗಿ ಅವರಿಗೆ ಆಟ ಆಡುತ್ತಲೇ  ಪಾಠ ಹೇಳುವ ಪ್ರಯತ್ನವಾಗಿ ಲೇಖಕ ಕಿಕ್ಕೇರಿ ವೀರ ನಾರಾಯಣ ಅವರು ಇಲ್ಲಿ ಹಲವಾರು ಚಟುವಟಿಕೆಗಳನ್ನು ನೀಡಿದ್ದಾರೆ. ಬೆಳಗು, ಬೆರಗು, ಬೆಡಗು ಮತ್ತು ಸೊಬಗು - ಶೀರ್ಷಿಕೆಗಳ ಅಧ್ಯಾಯಗಳಡಿ ಒಂದೊಂದು ಆಟದ ಬಗ್ಗೆ ಹೆಚ್ಚು ಆಸಕ್ತಿಕರವಾದ ಕುತೂಹಲ ಕೆರಳಿಸುವ ಪಾಠಗಳನ್ನು ಆಟವೇ ಪಾಠವಾಗುವುದು ಹೇಗೆ?’ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಕಿಕ್ಕೇರಿ ವೀರನಾರಾಯಣ
(16 July 1954)

ಲೇಖಕ ಕಿಕ್ಕೇರಿ ವೀರನಾರಾಯಣ ಅವರು ಹುಟ್ಟಿದ್ದು 1954 ಜುಲೈ 16ರಂದು ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ತಾಲೋಕಿನ ಕಿಕ್ಕೇರಿಯಲ್ಲಿ. ಮಕ್ಕಳ ವ್ಯಕ್ತಿತ್ವ ವಿಕಸನದ ಮಹತ್ವ ತಿಳಿಸಲು ಇದಕ್ಕೆ ಸಂಬಂಧಿಸಿದಂತೆ ಕೃತಿಗಳನ್ನು ರಚಿಸಿದ್ದಾರೆ ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವುದು ಹೇಗೆ?, ಆಟವೇ ಪಾಠವಾಗುವುದು ಹೇಗೆ ?’ ಕೃತಿಗಳನ್ನು ರಚಿಸಿದ್ದಾರೆ ...

READ MORE

Related Books