ಕವಿ ಸಿದ್ಧಲಿಂಗಯ್ಯ ಅವರು ಎರಡು ಅವಧಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಹನ್ನೆರಡು ವರ್ಷಗಳ ಕಾಲದ ಮೇಲ್ಮನೆಯ ಸದಸ್ಯರಾಗಿದ್ದ ಸಿದ್ಧಲಿಂಗಯ್ಯ ಅವರು ಸದನದಲ್ಲಿ ಮಾಡಿದ ಭಾಷಣಗಳನ್ನು ಎರಡು ಸಂಪುಟಗಳಲ್ಲಿ ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿ ಸಂಗ್ರಹಿಸಿದ್ದಾರೆ. ಇದು ಮೊದಲನೆಯ ಸಂಪುಟ. ಸಿದ್ಧಲಿಂಗಯ್ಯ ಅವರ ಸಾಮಾಜಿಕ ಕಾಳಜಿ-ಚಿಂತನೆಯ ಧಾಟಿ ಅರಿಯಲು ಈ ಸಂಗ್ರಹ ಮಹತ್ವದ್ದು.
©2025 Book Brahma Private Limited.