‘ಜನಪದ ವೈದ್ಯ ಲೇಖನಗಳು’ ಕೃತಿಯು ಎಲ್.ಆರ್. ಹೆಗಡೆ ಅವರ ಮೂಲ ಕೃತಿಯಾಗಿದ್ದು, ರೇಣುಕಾ ರಾಮಕೃಷ್ಣ ಭಟ್ಟ ಅವರು ಸಂಪಾದಿಸಿದ್ದಾರೆ. ಕೃತಿಯಲ್ಲಿನ ಪರಿವಿಡಿಗಳ ಮಾಹಿತಿ; ಲೇಖಕರ ನೆನಪಿನಂಗಳದಿಂದ, ಜನಪದ ಪದ್ಯ (ಒಂದು), ಜನಪದ ವದ್ಯ (ಎರಡು), ಜನಪದ ಪದ್ಯ(ಮೂರು), ಆಯುರ್ವೇದ ಮತ್ತು ಜನಪದ ಪದ್ಯ, ಧೂಮಪಾನ’ ಆರೋಗ್ಯಕ್ಕೆ ಹಾನಿಕರ, ಮಧುಮೇಹ, ಆಮಾಂಶ, ಸ್ವಪ್ನಸ್ಖಲನ ಮತ್ತು ಶೀಘ್ರಸ್ಖಲನ ಚಿಕಿತ್ಸೆ, ರಕ್ತದ ಒತ್ತಡ, ನೆಗಡಿ ಮತ್ತು ಅದರ ಸುಲಭ ಉಪಚಾರ, ಎಲರ್ಜಿ (ರಕ್ತನಂಜು), ಬೆಳ್ಳುಳ್ಳಿ ಯ ಆರೋಗ್ಯದಾಯಕ ಗುಣಗಳು, ಕಣ್ಣುಗಳ ಸಂರಕ್ಷಣೆ, ರೋಗ ಗುಣ ಮಾಡಲು ಹಲವು ಕ್ರಮಗಳಿವೆ, ರೋಗ ಪ್ರತಿಬಂಧ ಕ್ರಮಗಳು, ಜಿಲ್ಲೆಯ ಜನಪದ ವೈದ್ಯರು, ರೋಗ ಪ್ರತಿಬಂಧ ಕ್ರಮಗಳು, ಜಿಲ್ಲೆಯ ಜನಪದ ವೈದ್ಯರು, ಆಯುರ್ವೇದ ವೈದ್ಯ ಶ್ರೀ ಮಹಾದೇವ ಗುಡೇ ಅಂಗಡಿ, . ಕೆಲವು ತುಣುಕು ಮಾಹಿತಿಗಳು, ವಿಷ ಪ್ರಯೋಗ, ಕೋಡ ಖಂಡ ಭಟ್ಟರ ವೈದ್ಯ ಲೇಖನಗಳನ್ನು ಈ ಕೃತಿಯು ಒಳಗೊಂಡಿದೆ.
©2025 Book Brahma Private Limited.