‘ಋಗ್ವೇದದಲ್ಲಿ ಕ್ರಾಂತದೃಷ್ಟಿ: ಸಪ್ತರಶ್ಮಿ-ಸಪ್ತ ಸಿಂಧು ದರ್ಶನ’ ಕೃತಿಯನ್ನು ಕವಿ-ಸಾಹಿತಿ-ವಿಮರ್ಶಕ ವಿ.ಕೃ.ಗೋಕಾಕ್ (ವಿನಾಯಕ) ಅವರು ರಚಿಸಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ‘ಮಾಸ್ತಿ ರಾಮಸ್ವಾಮಿ ತಿರುಮಲಮ್ಮ’ ದತ್ತಿ ಭಾಷಣ ಮಾಲೆಯಡಿ ಋಗ್ವೇದದ ಕೆಲ ಮುಖಗಳನ್ನು ಕುರಿತು ಅವರು ಮಾಡಿರುವ ಉಪನ್ಯಾಸವನ್ನು ಇಲ್ಲಿ ನೀಡಲಾಗಿದೆ. ವಿಷಯ ವಸ್ತು ಸಮೃದ್ಧವಾಗಿದೆ. ಹತ್ತು ಹಲವು ಸಂಶೋಧನಾತ್ಮಕ ಅಧ್ಯಯನಗಳಿಗೆ ಪ್ರೇರಣೆ ನೀಡುತ್ತದೆ.
©2025 Book Brahma Private Limited.