'ಪೆರಿಯಾರ್' ಅಂದರೆ ತಮಿಳಿನಲ್ಲಿ ಗೌರವಾನ್ವಿತ ಅಥವಾ ದೊಡ್ಡವರು ಎಂಬರ್ಥವಿದ್ದು ಈ ಮಾತಿನ ಮೂರ್ತ ರೂಪವೇ ಆಗಿ ಲಕ್ಷಾಂತರ ಜನರಿಂದ ಪೆರಿಯಾರ್ ಎಂದು ಕರೆಸಿಕೊಳ್ಳುತ್ತಿದ್ದವರು ಪೆರಿಯಾರ್ ಅಥವಾ ಈರೋಡು ವೆಂಕಟ ರಾಮಸ್ವಾಮಿ ನಾಯ್ಕರ್. ಸಮಾಜದ ಕಟ್ಟು ನಿಟ್ಟಿನಲ್ಲಿ ಅವರು ತಮ್ಮದೇ ನಿಲುವನ್ನು, ಸಿದ್ದಾಂತವನ್ನು ಹೊಂದಿದ್ದರು. ಅವರ ಮಧ್ಯಕಾಲೀನ ಬದುಕಿನ ಬರಹ-ಭಾಷಣಗಳನ್ನು ಎರಡನೇ ಸಂಪುಟವಾಗಿ ಸಂಪಾದಿಸಿದ್ದಾರೆ ಬಿ. ಆರ್. ರಂಗಸ್ವಾಮಿ.
©2024 Book Brahma Private Limited.