ಹಳ್ಳಿಜೀವ

Author : ಎಸ್. ಆರ್. ಬಸವರಾಜಪ್ಪ ಗಂಜೀನಹಳ್ಳಿ

Pages 136

₹ 130.00




Year of Publication: 2022
Published by: ARAVINDA M
Address: ಅನಿಮಿಷ ಪ್ರಕಾಶನ, ದುರ್ಗಿಗುಡಿ (ದಕ್ಷಿಣ) 7ನೆ ಕ್ರಾಸ್,, ಹೊನ್ನಾಳಿ ದಾವಣಗೆರೆ (ಜಿ)
Phone: 919164526045

Synopsys

ಕನ್ನಡ ಉಪನ್ಯಾಸಕರಾದ ಎಸ್.ಆರ್. ಬಸವರಾಜಪ್ಪ ಗಂಜೀನಹಳ್ಳಿ ಇವರು ತಾವು ದಕ್ಕಿಸಿಕೊಂಡ ದೈನಂದಿನ ಅನುಭವಗಳು, ಅರಗಿಸಿಕೊಂಡು ವಿಭಿನ್ನ ಓದುಗಳು, ಹಚ್ಚಿಕೊಂಡ ನೆಚ್ಚಿನ ಭಾಷಣಗಳನ್ನು ಬರಹ ರೂಪಕ್ಕಿಳಿಸಿ 28 ಅಧ್ಯಾಯಗಳಲ್ಲಿ ಕಟ್ಷಿಕೊಟ್ಟಿದ್ದಾರೆ. ಖ್ಯಾತ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರ ವಿಶಿಷ್ಟ ಮುನ್ನುಡಿ ಇದಕ್ಕಿದೆ.

About the Author

ಎಸ್. ಆರ್. ಬಸವರಾಜಪ್ಪ ಗಂಜೀನಹಳ್ಳಿ
(09 June 1954)

ಲೇಖಕಎಸ್. ಆರ್. ಬಸವರಾಜಪ್ಪ ಗಂಜೀನಹಳ್ಳಿ ಅವರ ಹುಟ್ಟೂರು ಗಂಜೀನಹಳ್ಳಿ. ನ್ಯಾಮತಿ, ಸವಳಂಗ ಮುಂತಾದ ಕಡೆ ಸುಮಾರು ಮೂವತ್ತೈದು ವರ್ಷಗಳ ಕಾಲ ಪದವಿ ಪೂರ್ವ ಕಾಲೇಜುಗಳಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ನ್ಯಾಮತಿ ಪಂಡಿತ ಪ್ರಭಣ್ಣ ಕನ್ನಡ -ಕನ್ನಡ ನಿಘಂಟು ಸಂಪಾದಕರಲ್ಲಿ ಇವರು ಒಬ್ಬರು. ಕೃತಿ: ಹಳ್ಳಿಜೀವ ಇವರ ಸ್ವತಂತ್ರ ...

READ MORE

Related Books