ಲೇಖಕ ಎಸ್ ಆರ್ ಬಸವರಾಜಪ್ಪ ಗಂಜೀನಹಳ್ಳಿ ಅವರು ಕನ್ನಡ ಉಪನ್ಯಾಸಕರಾಗಿ ಕೃಷಿಕರಾಗಿ ಅಪಾರ ಅನುಭವ ಗಳಿಸಿದವರು. ಈ ಕೃತಿಯಲ್ಲಿ ಲೇಖಕರು ತಾವು ದಕ್ಕಿಸಿಕೊಂಡ ದೈನಂದಿನ ಅನುಭವಗಳು, ಅರಗಿಸಿಕೊಂಡು ವಿಭಿನ್ನ ಓದುಗಳು ಹಚ್ಚಿಕೊಂಡ ಕೆಚ್ಚಿನ ಭಾಷಣಗಳನ್ನು ಬರಹ ರೂಪಕ್ಕಿಳಿಸಿ 28 ಅಧ್ಯಾಯಗಳಲ್ಲಿ ಕಟ್ಷಿಕೊಟ್ಟಿದ್ದಾರೆ. ಈ ಕೃತಿಗೆ ನಾಡಿನ ಖ್ಯಾತ ಸಾಹಿತಿ ಬಿದರಹಳ್ಳಿ ನರಸಿಂಹಮೂರ್ತಿ ಅವರ ಮುನ್ನುಡಿ ಇದೆ
©2024 Book Brahma Private Limited.