ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು-೧

Author : ದೊಡ್ಡಹುಲ್ಲೂರು ರುಕ್ಕೋಜಿ

Pages 328

₹ 250.00




Year of Publication: 2014
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-560 004
Phone: 26617100, 26617755

Synopsys

ಕವಿ ಸಿದ್ಧಲಿಂಗಯ್ಯ ಅವರು ಎರಡು ಅವಧಿಗೆ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಹನ್ನೆರಡು ವರ್ಷಗಳ ಕಾಲದ ಮೇಲ್ಮನೆಯ ಸದಸ್ಯರಾಗಿದ್ದ ಸಿದ್ಧಲಿಂಗಯ್ಯ ಅವರು ಸದನದಲ್ಲಿ ಮಾಡಿದ ಭಾಷಣಗಳನ್ನು ಎರಡು ಸಂಪುಟಗಳಲ್ಲಿ ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿ ಸಂಗ್ರಹಿಸಿದ್ದಾರೆ. ಇದು ಮೊದಲನೆಯ ಸಂಪುಟ. ಸಿದ್ಧಲಿಂಗಯ್ಯ ಅವರ ಸಾಮಾಜಿಕ ಕಾಳಜಿ-ಚಿಂತನೆಯ ಧಾಟಿ ಅರಿಯಲು ಈ ಸಂಗ್ರಹ ಮಹತ್ವದ್ದು.

About the Author

ದೊಡ್ಡಹುಲ್ಲೂರು ರುಕ್ಕೋಜಿ

ಲೇಖಕ, ಪತ್ರಕರ್ತ ದೊಡ್ಡಹುಲ್ಲೂರು ರುಕ್ಕೋಜಿರಾವ್ ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ದೊಡ್ಡ ಹುಲ್ಲೂರಿನಲ್ಲಿ 1958ರಲ್ಲಿ ಜನಿಸಿದರು. ರಂಗಭೂಮಿ, ಚಲನಚಿತ್ರ ಮತ್ತು ಬರವಣಿಗೆ ಅವರ ಆಸಕ್ತಿಯ ಕ್ಷೇತ್ರಗಳು. ಹಲವಾರು ಚಲನಚಿತ್ರಗಳಿಗೆ ಚಿತ್ರಕಥೆ, ಸಂಭಾಷಣೆ ರಚಿಸಿದ್ದಾರೆ.  ‘ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು-೧, ಡಾ. ಸಿದ್ಧಲಿಂಗಯ್ಯನವರ ಸದನದ ಭಾಷಣಗಳು-೨’ ಅವರ ಪ್ರಮುಖ ಕೃತಿಗಳು. ಡಾ. ರಾಜಕುಮಾರ್ ಸಮಗ್ರ ಜೀವನಚರಿತ್ರೆಯನ್ನು ಅಭೂತಪೂರ್ವವಾಗಿ ಚಿತ್ರ ಸಹಿತ ರಚಿಸಿ ಎರಡು ಮಹಾ ಸಂಪುಟಗಳಲ್ಲಿ ಹೊರತಂದಿದ್ದು ಕನ್ನಡ ಸಾಹಿತ್ಯರಂಗದಲ್ಲಿ ಇದೊಂದು ದೊಡ್ಡ ದಾಖಲೆ. ರಾಜ್‌ಕುಮಾರ್‌ ಅವರ ಸಮಗ್ರ ಜೀವನವನ್ನು ಕಟ್ಟಿಕೊಡುವ `ರಾಜ್‌ಕುಮಾರ್‌ ಸಮಗ್ರ ಚರಿತ್ರೆ ಸಂಪುಟ-1, ...

READ MORE

Related Books