‘ವಿದ್ಯಾರ್ಥಿ ಮಿತ್ರ’ ಲೇಖಕ ನಾಗರಾಜರಾವ್ ಎಂ.ವಿ ಅವರು ವಿದ್ಯಾರ್ಥಿಗಳಿಗಾಗಿ ರಚಿಸಿದ ಕೃತಿ. ಈ ಕೃತಿಯಲ್ಲಿ ಪ್ರಬಂಧ ಬರೆಯುವುದು ಹೇಗೆ, ಪತ್ರಲೇಖನದಲ್ಲಿ ಅಗತ್ಯವಾಗಿ ಇರಬೇಕಾದ ಅಂಶಗಳಾವವು, ಮಾತನಾಡುವ ಕೌಶಲವನ್ನು ಹೇಗೆ ಅಭಿವೃದ್ಧಿ ಪಡಿಸಿಕೊಳ್ಳಬಹುದು, ಗಾದೆ ಹಾಗೂ ಅವುಗಳ ವಿಸ್ತರಣೆಯನ್ನು ಹೇಗೆ ಮಾಡಬೇಕು, ಉದ್ದನೆಯ ಗದ್ಯಭಾಗವನ್ನು ಸಂಕ್ಷೇಪ ಮಾಡಿ ಬರೆಯುವುದು ಹೇಗೆ, ಮೊದಲಾದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಅವಶ್ಯಕವಾಗುವ ವಿಷಯಗಳನ್ನು ಈ ಕೃತಿಯು ಸರಳವಾಗಿ ವಿವರಿಸುತ್ತದೆ.
©2024 Book Brahma Private Limited.